ಉಪಯುಕ್ತ ಕೊಂಡಿಗಳು


ತಲೆತಗ್ಗಿಸಿ ನನ್ನನ್ನು ಓದಿದರೆ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತೇನೆ - ಪುಸ್ತಕ

ತಲೆತಗ್ಗಿಸಿ ನನ್ನನ್ನು ನೋಡಿದರೆ ನಿನ್ನನ್ನು ತಲೆ ಎತ್ತದಂತೆ ಮಾಡುತ್ತೇನೆ - ಮೊಬೈಲ್


ಓದು ಇತ್ತೀಚಿನ ದಿನಗಳಲ್ಲಿ ಮಾಯಾ ಜಿಂಕೆಯಾಗಿ ಹೋಗಿದೆ. ಕೋಶ ಓದು ದೇಶ ಸುತ್ತು ಎನ್ನುವ ಹಿರಿಯರ ನಾಣ್ನುಡಿಯಂತೆ ನಾವೆಲ್ಲರು ಸಾಗಿದರೆ ಕಲಿಯುವ, ಕಲಿಸುವ, ತಿಳಿಯುವ, ತಿಳಿಸುವ ಮಾರ್ಗ ತೆರೆಯುತ್ತದೆ.

ಇ ದಿನದ ಮಾಹಿತಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.


Related image



ಇ ಪುಸ್ತಕಗಳಿಗೆ ಇಲ್ಲಿ ಕ್ಲಿಕ್ ಮಾಡಿ.


Related image


ಜಗತ್ತು ಮಾಯೆ ಎಂದು ತತ್ವದರ್ಶನ ಸಾರುವ ಹೊತ್ತಿನಲ್ಲಿ ಜಗವೆಂಬುವುದು ನೆಲ, ಜಲ, ಗಾಳಿ, ಬೆಳಕು ಮತ್ತು ಆಗಸದಗಲಕ್ಕೂ ಅರಳಿದ ಆವರಣ ಈ ಜಗತ್ತನ್ನು ವಾಸೆಯನ್ನೆ ಮಾಡಿದೆ. ಜಗತ್ತಿನಲ್ಲಿ ನೀರಿನಿಂದ ಹೊರತಾದ ಪ್ರದೇಶದಲ್ಲಿ ನಾಗರೀಕತೆಯ ನೆಲಗೊಂದಿದೆ ಹಾಗೆಯೇ ನೆಲಗೊಂಡ ನಾಗರೀಕತೆಗಳು ತಮ್ಮದೇ ಆದ ರಾಜಕೀಯ ಗಡಿಗಳನ್ನು ಗುರುತಿಸಿಕೊಂಡಿವೆ. ಹೀಗೆ ಏಳು ವಿವಿಧ ಖಂಡಗಳಲ್ಲಿ ಹಂಚಿ ಹೋಗಿರುವ ಸುಮಾರು 196 ರಾಷ್ಟ್ರಗಳನ್ನು ಪರಿಚಯಿಸುವ ಲೇಖನ ಸರಣಿ e-ಜಗ.


ಇ ಜಗಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ.





ಇ ದೃಶ್ಯಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ.


Image result for pictures



ಇ ದನಿ ಹೋಗಲು ಇಲ್ಲಿ ಕ್ಲಿಕ್ ಮಾಡಿ.


Image result for listening


ಪ್ರಕೃತಿಯಲ್ಲಿ ಶಬ್ದಗಳ ಮೂಲಕವೇ ಸಂವಹನ ಆರಂಭವಾಗಿದ್ದು, ಅಕ್ಷರ ನಾಗರಿಕತೆಗಳು ಆರಂಭವಾಗುವ ಮುನ್ನ ಮನುಷ್ಯರೂ ಶಬ್ದಗಳ ಏರಿಳಿತಗಳ ಮೂಲಕವೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಇಂದಿಗೂ ಪ್ರಕೃತಿಯಲ್ಲಿನ ಬೇರೆ ಬೇರೆ ಪ್ರಾಣಿ ಪಕ್ಷಿಗಳು ತಮ್ಮ ತಮ್ಮದೇ ಆದ ವಿ‍ಶಿಷ್ಟ ಧ್ವನಿ ತರಂಗಗಳ ಮೂಲಕ, ಪ್ರೀತಿ- ಪ್ರೇಮ, ಅಪಾಯಗಳ ಮುನ್ಸೂಚನೆ ನೀಡುತ್ತದೆ.ಪ್ರಕೃತಿಯಲ್ಲಿನ ಲಯಕ್ಕೆ ಹೊಂದುವಂತೆ ಸ್ವರ ಭಾವ ಲಯಗಳ ಮೂಲಕ ಸಂಗೀತವನ್ನು ಮತ್ತು ಮಾಧುರ್ಯವನ್ನು ಸೃಷ್ಟಿಸಲಾಗುತ್ತದೆ. ಇಂದಿಗೂ ನಮಗೆ ಬೇರೆಬೇರೆ ತರಂಗಗಳಲ್ಲಿ ಕೇಳಿ ಬರುವ ಕಂಪನಗಳೆ ಧ್ವನಿಗಳಾಗಿ ನಾಗರಿಕ ಸಮಾಜದ ಸಂವಹನಗಳಾಗಿದೆ. ಹಾಡುಗಳು, ಮಾತುಗಳು, ಪ್ರವಚನ ಉಪನ್ಯಾಸಗಳು, ಹೀಗೆ ವಿವಿಧ ಪ್ರಕಾರಗಳಲ್ಲಿ ಮನಸು ಬುದ್ಧಿಯ ಮೇಲೆ ತಮ್ಮ ತರಂಗಗಳ ಮೂಲಕ ಪ್ರಭಾವ ಬೀರುವ ಧ್ವನಿಗಳನ್ನು ಕಣಜ ದಮೂಲಕ ಕೇಳಿಸುವ ಆಶಯದ ಪ್ರಯತ್ನ e-ದನಿ.



ದಿನ ಮಣಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.


Image result for daily icon



ಇ ವಿಜ್ಞಾನ ಪತ್ರಿಕೆ ನೋಡಲು ಇಲ್ಲಿ ಕ್ಲಿಕ್ ಮಾಡಿ.



Image result for science clipart




ಸ್ಥಳೀಯರ ಕಥೆ, ಕವನ, ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ.






ಅಂತರಜಾಲದಲ್ಲಿರುವ ಡಿಜಿಟಲ್ ಲೈಬ್ರರಿಗಳಲ್ಲಿನ ಕನ್ನಡ ಪುಸ್ತಕಗಳನ್ನು ಹುಡುಕುವುದನ್ನು ಸುಲಭವಾಗಿಸುವುದು ಪುಸ್ತಕ ಸಂಚಯದ ಮುಖ್ಯ ಗುರಿ.


 ಕನ್ನಡ ಪುಸ್ತಕಗಳನ್ನು ಹುಡುಕಲು ಇಲ್ಲಿ ಕ್ಲಿಕ್ ಮಾಡಿ.



ಕನ್ನಡ ಇ ಪತ್ರಿಕೆಗಳು


Image result for ಪುಸ್ತಕಗಳು


ನಿಯತಕಾಲಿಕೆಗಳು


⏩ಸಾಕ್ಷಿ                                                    ⏩ಸಂವಾದ 

⏩ಮಾತುಕತೆ                                          ⏩ಪುಸ್ತಕ ಪ್ರಪಂಚ

⏩ಅರಿವು ಬರಹ                                     ⏩ರಂಗಭೂಮಿ 

⏩ಸಂಕುಲ         ⏩ಗ್ರಂಥಲೋಕ        ⏩ಪ್ರಬುದ್ಧ ಕರ್ನಾಟಕ




ರವಿಕಾಣದ್ದನ್ನು ಕವಿ ಕಂಡ








ಉಪಯುಕ್ತ ಕನ್ನಡ ಲಿಂಕುಗಳು                                                                        





























·      http://chilume.com/

·      http://www.kanaja.in/














·      https://nilume.net/

·      http://avadhimag.com/



























































































































































·      http://kalinali.in/



























·      http://ruthumana.com/













·      http://aniketana.org/









































                                                                                                                         

No comments:

Post a Comment